flint mill
ನಾಮವಾಚಕ

ಚಕಮುಕಿ ಮಿಲ್ಲು; ಚಕಮುಕಿ ಗಿರಣಿ; ಮುಖ್ಯವಾಗಿ ಸಿಮೆಂಟು ತಯಾರಿಸಲು ಉಪಯೋಗಿಸುವ, ಚಕಮುಕಿ ಕಲ್ಲಿನ ಹರಳುಗಳ ಸಹಾಯದಿಂದ ಅರೆಯುವ ಮಿಲ್ಲು, ಗಿರಣಿ.